ತೆಲುಗಿನಲ್ಲಿ ಜೋರಾಗಿರಲಿದೆ ಡಿ ಬಾಸ್ ರಾಬರ್ಟ್ ಹವಾ | Filmibeat Kannada

2021-02-10 1,102

ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಬಹಳ ವರ್ಷದ ಬಳಿಕ ತಿರುಪತಿಗೆ ಭೇಟಿ ನೀಡಿರುವ ದರ್ಶನ್‌ಗೆ ತೆಲುಗಿನ ಕೆಲವು ನಿರ್ಮಾಪಕ, ನಿರ್ದೇಶಕರು ಸಾಥ್ ನೀಡಿದ್ದಾರೆ.

Challenging star Darshan and Producer Umpathy Srinivas visit Tirumala to seek the blessings of Lord Venkateshwara.